¡Sorpréndeme!

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಹಾಕಿ ಆಟಗಾರರ ಹೊಡೆದಾಟ | OneIndia Kannada

2022-08-06 65 Dailymotion

#EnglandvsCanada #ChrisGriffiths #BalrajPanesar #Hockey #Commonwealthgames2022

ವಿಶ್ವದ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಹಾಕಿ ಆಟಗಾರರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಇಂಗ್ಲೆಂಡ್ ಮತ್ತು ಕೆನಡಾದ ನಡುವಿನ ಹಾಕಿ ಪಂದ್ಯದಲ್ಲಿ ಕ್ರಿಸ್ ಗ್ರಿಫಿತ್ಸ್ ಮತ್ತು ಬಲರಾಜ್ ಪನೇಸರ್ ಎಂಬ ಇಬ್ಬರು ಆಟಗಾರರ ನಡುವಿನ ಜಗಳ ನಂತರ ಪರಸ್ಪರ ಹೊಡೆದಾಟಕ್ಕೆ ಕಾರಣವಾಗಿದೆ

Players engage in brawl as hosts England thrash Canada